ಆರಿಗೆ ವಧುವಾದೆ ಅಂಬುಜಾಕ್ಷಿ ||೨||
ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿ ||೨||
ಶರಧಿ ಬಂಧನ ರಾಮಚಂದ್ರ ಮೂರುತಿಗ ||ಶರಧಿ||
ಪರಮಾತ್ಮ ಶ್ರೀ ಅನಂತ ಪದ್ಮನಾಭನಿಗೊ ||ಪರಮಾತ್ಮ||
ಸರಸಿಜನಾಭ ಜನಾರ್ಧನ ಮೂರುತಿಗ ||ಸರಸಿಜನಾಭ||
ಎರಡು ||ಆರಿಗೆ||
ಚೆಲುವ ಬೇಲೂರಚೆನ್ನಿಗರಾಯನಿಗೊ
||ಚೆಲುವ||
ಗೆಳತಿ ಹೇಳು ಉಡುಪಿಯ ಕೃಷ್ಣರಾಯನಿಗೊ
||ಗೆಳತಿ||
ಇಳೆಯಾಳು ಪಂಡರಾಪುರ ವಿಠಲೇಶಗೊ
‌ ||ಇ